Sinopse
Listen to interviews, features and community stories from the SBS Radio Kannada program, including news from Australia and around the world. - , .
Episódios
-
Clashes in Kashmir-Toll climbs up - ಕಾಶ್ಮೀರ ಗಲಭೆ-ಮೃತರ ಸಂಖ್ಯೆ ಏರಿಕೆ
11/03/2021 Duração: 09minInteractive commentary on current affairs for the weekend of 12/07/16 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧೨/೦೭/೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
Kaveri dispute - Special session of Karnataka Legislative Assembly - ಕಾವೇರಿ ವಿವಾದ - ವಿಧಾನಸಭಾ ವಿಶೇಷ ಅಧಿವೇಶನ
11/03/2021 Duração: 11minInteractive commentary on current affairs for the weekend of 26/09/16 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೬/೦೯/೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
Your right to work safety - ಸುರಕ್ಷತಾ ಕಾರ್ಯಸ್ಥಳದ ನಿಮ್ಮ ಹಕ್ಕು
11/03/2021 Duração: 09minEvery Australian worker has the right to a safe workplace - ಪ್ರತಿಯೊಬ್ಬ ಕೆಲಸಗಾರನಿಗೆ ಸುರಕ್ಷತಾ ಕಾರ್ಯಸ್ಥಳದ ಹಕ್ಕಿದೆ.
-
SBS sets criteria for review - ಎಸ್ ಬಿ ಎಸ್ ರೇಡಿಯೋ ಸೇವೆಗಳ ಪುನರಾವಲೋಕನದ ಮಾನದಂಡಗಳ ಪ್ರಕಟಣೆ
11/03/2021 Duração: 07minSBS has announced the final selection criteria to be used to review the SBS Radio language services. The final selection will be used in conjunction with data from the 2016 census to determine which languages SBS Radio will serve beyond 2017... - ಎಸ್ ಬಿ ಎಸ್ ತನ್ನ ರೇಡಿಯೋ ಸೇವೆಗಳ ಪುನರವಲೋಕನಕ್ಕಾಗಿ ಆಧಾರಿಸುವ ಮಾನದಂಡಗಳನ್ನು ಪ್ರಕಟಿಸಿದೆ. ಅಂತಿಮ ಆಯ್ಕೆಯ ಮಾನದಂಡಗಳನ್ನು ೨೦೧೬ ರ ಜನಗಣತಿಯ ಮಾಹಿತಿಯ ಸಂಯೋಗದೊಂದಿಗೆ ಬಳಸಿ, ೨೦೧೭ ರಿಂದ ಯಾವ ಭಾಷೆಗಳಲ್ಲಿ ಸೇವೆಗಳನ್ನು ನೀಡಲಾಗುವುದು ಎಂದು ನಿರ್ಧರಿಸಲಾಗುವುದು.......
-
Unemployment support in Australia - ಆಸ್ಟ್ರೇಲಿಯಾದಲ್ಲಿ ನಿರುದ್ಯೋಗದ ನೆರವು
11/03/2021 Duração: 07minThe Australian unemployment rate continues at 5.7% for the ninth consecutive month, according to the Australian Bureau of Statistics' February 2017 data. There is support for those who are looking for work. - ದಿ ಆಸ್ಟ್ರೇಲಿಯನ್ ಬ್ಯುರೋ ಆಫ್ ಸ್ಟ್ಯಾಟಿಸ್ಟಿಕ್ಸ್ ನ ೨೦೧೭ ರ ಫೆಬ್ರವರಿ ತಿಂಗಳ ಮಾಹಿತಿ ಪ್ರಕಾರ, ಆಸ್ಟ್ರೇಲಿಯಾದಲ್ಲಿ ನಿರುದ್ಯೋಗ ಪ್ರಮಾಣ ಸತತವಾಗಿ ೯ನೇ ತಿಂಗಳಿನಲ್ಲಿ ಶೇ ೫.೭ ರಷ್ಟಲ್ಲೇ ಮುಂದುವರೆದಿದೆ. ಕೆಲಸಕ್ಕಾಗೇ ಹುಡುಕ್ಕುತ್ತಿರುವವರಿಗೆ ನೆರವು ದೊರೆಯುತ್ತದೆ.
-
Paying for university in Australia - ಆಸ್ಟ್ರೇಲಿಯಾದಲ್ಲಿ ವಿಶ್ವವಿದ್ಯಾಲಯದ ವಿದ್ಯಾಭ್ಯಾಸಕ್ಕಾಗಿ ವೆಚ್ಚ
07/11/2017 Duração: 08minAustralia is one of the most expensive countries in the world when it comes to higher education. It's no surprise that 90% of its eligible syudents take up a loan to pay for university. - ಉನ್ನತ ವಿದ್ಯಾಭ್ಯಾಸದ ವಿಷಯಕ್ಕೆ ಬಂದರೆ, ವಿಶ್ವದಲ್ಲೇ ಆಸ್ಟ್ರೇಲಿಯಾ ಅತ್ಯಂತ ತುಟ್ಟಿಯಾದ ದೇಶಗಳಲ್ಲಿ ಒಂದು. ಉನ್ನತ ವಿದ್ಯಾಭ್ಯಾಸಕ್ಕೆ ಅರ್ಹರಾದ ವಿದ್ಯಾರ್ಥಿಗಳಲ್ಲಿ ಶೇ ೯೦ ರಷ್ಟು ಮಂದಿ, ವಿಶ್ವವಿದ್ಯಾಲಯದ ವಿದ್ಯಾಭ್ಯಾಸಕ್ಕಾಗಿ ಪಡೆಯುತ್ತಾರೆ
-
PM Modi's visit to Chennai a riddle! - ಒಗಟಾದ ಪ್ರಧಾನಿ ಚೆನ್ನೈ ಭೇಟಿ!
07/11/2017 Duração: 14minInteractive commentary on current affairs for the weekend of 6 / 11 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೬ / ೧೧ / ೨೦೧೭ ಕ್ಕೆ ಅಂತ್ಯಗೊಂಡ ವಾರದ ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ
-
Freedom of religion and secularism in Australia
31/10/2017 Duração: 09minAustralia has been a secular country since federation. The constitution of 1901 prohibits the commonwealth government from interfering with the free exercise of any religion.
-
PM Modi's whilwind visit to Karnataka - ಕರ್ನಾಟಕಕ್ಕೆ ಪ್ರಧಾನ ಮಂತ್ರಿಯವರ ಸುಂಟರಗಾಳಿ ಭೇಟಿ
31/10/2017 Duração: 16minInteractive commentary on current affairs for the weekend of 30 / 10 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೩೦ / ೧೦ / ೨೦೧೭ ಕ್ಕೆ ಅಂತ್ಯಗೊಂಡ ವಾರದ ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ
-
Migrant workers have the same rights as Australians - ವಲಸಿಗ ಕೆಲಸಗಾರರಿಗೆ, ಆಸ್ಟ್ರೇಲಿಯನ್ನರಷ್ಟೇ ಹಕ್ಕುಗಳಿವೆ
24/10/2017 Duração: 08minAs an employee, you have clear rights when it comes to pay, conditions and safety. And there's easy ways to report it, if those rights are not respected. - ವೇತನವಾಗಿರಲಿ ಅಥವಾ ಕೆಲಸ ಮಾಡುವ ಸ್ಥಳದ ಪರಿಸ್ಥಿತಿಯಾಗಿರಲಿ ಅಥವಾ ಭದ್ರತೆಯ ವಿಷಯವಾಗಿರಲಿ, ಕೆಲಸಗಾರರಾಗಿ ನಿಮಗೆ ಸ್ಪಷ್ಠವಾದ ಹಕ್ಕುಗಳಿವೆ. ಮತ್ತು ಆ ಹಕ್ಕುಗಳನ್ನು ಗೌರವಿಸದಿದ್ದಲ್ಲಿ, ವರದಿ ಮಾಡಲು ಸುಲಭವಾದ ಮಾರ್ಗಗಳಿವೆ
-
Those who oppose 'Development' may not get Central assistance : PM Modi - 'ಪ್ರಗತಿ'ಯನ್ನು ವಿರೋಧಿಸುವವರಿಗೆ ಕೇಂದ್ರದ ನೆರವು ದೊರಕದು : ಪ್ರಧಾನಿ ಮೋದಿ
24/10/2017 Duração: 16minInteractive commentary on current affairs for the weekend of 23 / 10 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೩ / ೧೦ / ೨೦೧೭ ಕ್ಕೆ ಅಂತ್ಯಗೊಂಡ ವಾರದ ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ
-
Young music duo making waves : Singer Ganesh Desai and Flutist Prakash Hegde - ಸಂಗೀತವನ್ನು ಜನಪ್ರಿಯಗೊಳಿಸುತ್ತಿರುವ ಯುವ ಸಂಗೀತ ದ್ವಯರು : ಗಾಯಕ ಗಣೇಶ ದೇಸಾಯಿ ಮತ್ತು ವೇಣು ವಾದಕ ಪ್ರಕಾಶ್ ಹೆಗ್ಗಡೆ
17/10/2017 Duração: 14minVocalist Ganesh Desai and flutist Prakash Hegde are touring Australia performing in major cities. These young musicians not only perform but also teach music. - ಯುವ ಸಂಗೀತ ದ್ವಯರಾದ ಗಣೇಶ ದೇಸಾಯಿ ಮತ್ತು ಪ್ರಕಾಶ್ ಹೆಗ್ಗಡೆಯವರು ಆಸ್ಟ್ರೇಲಿಯಾ ಪ್ರವಾಸ ಮಾಡುತ್ತಿದ್ದು ಎಲ್ಲ ಪ್ರಮುಖ ನಗರಗಳಲ್ಲಿ ಕಾರ್ಯಕ್ರಮ ನೀಡುತ್ತಿದ್ದಾರೆ. ಈ ಪ್ರತಿಭಾವಂತರು ಕಾರ್ಯಕ್ರಮ ನೀಡುವುದಲ್ಲದೇ ಸಂಗೀತ ಕಲಿಯಲಿಚ್ಛಿಸುವವರಿಗೆ ಹೇಳಿಕೊಡಲು ಸಿದ್ಧರಿದ್ದಾರೆ.
-
Strategies you can employ to get a job interview in Australia - ಆಸ್ಟ್ರೇಲಿಯಾದಲ್ಲಿ ಉದ್ಯೋಗಕ್ಕಾಗಿ ಸಂದರ್ಶನ ಗಳಿಸಲು ನೀವು ಬಳಸಬಹುದಾದ ಮಾರ್ಗಗಳು
17/10/2017 Duração: 07minNewly arrived migrants are more likely to be jobless than Australian-born workers. Career coaches say the biggest hurdle many newcomers face is their inability to secure an interview despite their qualification. - ಆಸ್ಟ್ರೇಲಿಯಾದಲ್ಲೇ ಹುಟ್ಟಿದ ಕೆಲಸಗಾರರಿಗಿಂತ, ಹೊಸದಾಗಿ ಆಗಮಿಸುವ ವಲಸಿಗರು ಉದ್ಯೋಗರಹಿತರಾಗುವುದು ಹೆಚ್ಚು ಸಾಧ್ಯತೆಯ ವಿಷಯ. ವೃತ್ತಿಜೀವನ ತರಪೇತುದಾರರು, ಹೊಸದಾಗಿ ಆಗಮಿಸಿದವರು ಎದುರಿಸುವ ಅತ್ಯಂತ ದೊಡ್ಡ ತಡೆ ಎಂದರೆ, ವಿದ್ಯಾರ್ಹತೆ ಇದ್ದರೂ, ಸಂದರ್ಶನ ಗಳಿಸುವಲ್ಲಿ ವಿಫಲರಾಗುವುದು.
-
While people are dying due to rain legislators to get gold biscuit! - ಮಳೆಯಿಂದ ಜನರು ಸಾಯುತ್ತಿದ್ದರೆ, ಶಾಸಕರಿಗೆ ಚಿನ್ನದ ಬಿಸ್ಕೆಟ್ !
17/10/2017 Duração: 17minInteractive commentary on current affairs for the weekend of 16 / 10 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧೬ / ೧೦ / ೨೦೧೭ ಕ್ಕೆ ಅಂತ್ಯಗೊಂಡ ವಾರದ ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ
-
Excellent rendering of literary doyen Pu Ti Na's poetry by Sanskrit scholar and Karnatic music exponent Dr T S Sathyavati in Sydney - ಅಂತರ್ಜಾಲ ಕ್ಷೇತ್ರದಲ್ಲಿ ಮೋಸಗಾರರ ಬಲೆಗೆ ಬೀಳುವುದನ್ನು ತಪ್ಪಿಸಿಕೊಳ್ಳುವುದು
10/10/2017 Duração: 22minKarnataka Kalashree Dr T S Sathyavati, multi award winner and a great exponent of Karnatic music as well as a Sanskrit scholar is touring Australia. In Sydney the incredible artiste presented the works of literary doyen late Pu Ti Na set to Karnatic music. - ಕರ್ನಾಟಕ ಕಲಾಶ್ರೀ ಡಾ. ಟಿ ಎಸ್ ಸತ್ಯವತಿಯವರು ತಮ್ಮ ಕಲಾ ಜೀವನದಲ್ಲಿ ಅಸಂಖ್ಯಾತ ಪ್ರಶಸ್ತಿಗಳನ್ನು ಪಡೆದಿರುವುದಲ್ಲದೇ, ಅವರು ಸಂಸ್ಕೃತ ವಿದ್ವಾಂಸರು ಕೂಡ. ಅವರು ಪ್ರಸ್ತುತದಲ್ಲಿ ಆಸ್ಟ್ರೇಲಿಯಾ ಪ್ರವಾಸ ಮಾಡುತ್ತಿದ್ದಾರೆ. ಸಿಡ್ನಿಯಲ್ಲಿ ಅವರು ಸಾಹಿತ್ಯ ದಿಗ್ಗಜ ದಿವಂಗತ ಪು ತಿ ನ ಅವರ ಕೃತಿಗಳನ್ನು ಕರ್ನಾಟಕ ಸಂಗೀತ ಶೈಲಿಯಲ್ಲಿ ಸಾದರಪಡಿಸಿದರು
-
Avoid falling victim to online fraudsters - ಅಂತರ್ಜಾಲ ಕ್ಷೇತ್ರದಲ್ಲಿ ಮೋಸಗಾರರ ಬಲೆಗೆ ಬೀಳುವುದನ್ನು ತಪ್ಪಿಸಿಕೊಳ್ಳುವುದು
10/10/2017 Duração: 08minThe internet has never been more present in our daily lives. We work, shop, play and interact with family and friends online. But more Australians are falling victim to online scams than ever before. - ನಮ್ಮ ದಿನನಿತ್ಯದ ಜೀವನದಲ್ಲಿ, ಅಂತರ್ಜಾಲದ ಅಸ್ತಿತ್ವವು ಇಂದಿಗಿಂತ ಎಂದು ಉತ್ತಮವಾಗಿರಲಿಲ್ಲ. ಅಂತರ್ಜಾಲದ ಮೂಲಕ ನಾವು ಕೆಲಸ ಮಾಡುತ್ತೇವೆ, ವಸ್ತುಗಳನ್ನು ಖರೀದಿಸುತ್ತೇವೆ, ಆಟಗಳನ್ನಾಡುತ್ತೇವೆ ಮತ್ತು ನಮ್ಮ ಕುಟುಂಬದ ಸದಸ್ಯರೊಡನೆ ಹಾಗೂ ಮಿತ್ರರ ಜತೆ ಮಾತನಾಡುತ್ತೇವೆ. ಆದರೆ, ಎಂದಿಗಿಂತಲೂ ಹೆಚ್ಚಾಗಿ, ಆಸ್ಟ್ರೇಲಿಯನ್ನರು ಹೆಚ್ಚಿನ ಸಂಖ್ಯೆಯಲ್ಲಿ ಅಂತರ್ಜಾಲದ ಹಗರಣಗಳಿಗೆ ಬಲಿಯಾಗುತ್ತಿದ್ದಾರೆ
-
Death sentence awarded to Godhra carnage accused commuted to life imprisonment - ಗೋಧ್ರಾ ಹತ್ಯಾಕಾಂಡದ ಅಪರಾಧಿಗಳಿಗೆ ಗಲ್ಲುಶಿಕ್ಷೆ ಬದಲು ಜೀವಾವಧಿ ಶಿಕ್ಷೆ
10/10/2017 Duração: 17minInteractive commentary on current affairs for the weekend of 9 / 10 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೯ / ೧೦ / ೨೦೧೭ ಕ್ಕೆ ಅಂತ್ಯಗೊಂಡ ವಾರದ ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ
-
An interview - Nagashayana Bellave talks to Surmani Dattatreya Velankar - ಸಂದರ್ಶನ-ಸುರಮಣಿ ದತ್ತಾತ್ರೇಯ ವೇಲಂಕರ್ ಅವರೊಡನೆ ನಾಗಶಯನ ಬೆಳ್ಳಾವೆ ನಡೆಸಿರುವ ಮಾತುಕತೆ
02/10/2017 Duração: 11minDuring his visit to Australia, Surmani Dattatreya Velankar spoke to Nagashayana bellave about his musical journey and Katha Keerthan. - ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ಸುರಮಣಿ ದತ್ತಾತ್ರೇಯ ವೇಲಂಕರ್ ರವರು ಬೆಳ್ಳಾವೆ ನಾಗಶಯನ ಅವರೊಡನೆ ತಮ್ಮ ಸಂಗೀತ ಪಯಣ ಮತ್ತು ಕಥಾ ಕೀರ್ತನದ ಬಗ್ಗೆ ಮಾತನಾಡಿದ್ದಾರೆ.
-
Migrant communities are less likely to access mental health services - ವಲಸಿಗ ಸಮುದಾಯಗಳು ಮಾನಸಿಕ ಆರೋಗ್ಯ ಸೇವೆಯ ಉಪಯೋಗ ಪಡೆಯುವುದು ಅತಿ ವಿರಳ
02/10/2017 Duração: 06minAlmost four million Australians are being diagnosed with mental illness each year. - ಪ್ರತಿ ವರ್ಷ ಸುಮಾರು ನಲವತ್ತು ಲಕ್ಷ ಆಸ್ಟ್ರೇಲಿಯನ್ನರು ಮಾನಸಿಕ ಅಸ್ವಸ್ಥತೆಗೆ ಒಳಗಾಗುತ್ತಿದ್ದಾರೆ.
-
SBS radio services changing to reflect Australia's changing needs - ಆಸ್ಟ್ರೇಲಿಯಾದ ಬದಲಾಗುತ್ತಿರುವ ಅವಶ್ಯಕತೆಗಳನ್ನು ಪ್ರತಿಬಿಂಬಿಸಲಿರುವ ಎಸ್.ಬಿ.ಎಸ್. ರೇಡಿಯೋ ಸೇವೆಯ ಬದಲಾವಣೆಗಳು
26/09/2017 Duração: 06minBased on the outcome of SBS Radio Services Review and Census 2016 data, an announcement has been made as to which languages would be serviced by SBS Radio from the end of 2017. - ಎಸ್.ಬಿ.ಎಸ್. ರೇಡಿಯೋ ಸೇವೆಯ ಪುನರವಲೋಕನದ ಫಲಿತಾಂಶ ಮತ್ತು ಸೆನ್ಸಸ್ ೨೦೧೬ರ ಅಂಕಿ ಅಂಶ ಮಾಹಿತಿಯ ಆಧಾರದ ಮೇಲೆ ೨೦೧೭ರ ಅಂತ್ಯದ ಹೊತ್ತಿಗೆ ಯಾವ ಭಾಷೆಗಳ ಸೇವೆ ಇರುವವೆಂದು ಎಸ್.ಬಿ.ಎಸ್. ಘೋಷಿಸಿದೆ.