Sbs Kannada -
National Stroke Week : Dr Sumana Gopinath, Neurologist - ರಾಷ್ತ್ರೀಯ ಪಾರ್ಶ್ವವಾಯು ಸಪ್ತಾಹ : ಡಾ. ಸುಮನಾ ಗೋಪಿನಾಥ್, ನರರೋಗ ತಜ್ಞರು
- Autor: Vários
- Narrador: Vários
- Editora: Podcast
- Duração: 0:18:41
- Mais informações
Informações:
Sinopse
Stroke Foundation is promoting National Stroke Week from September 12th to 18th to create an awareness in the population about the risks of having a stroke and how it could be avoided. Statistics say 1 in 6 people will have a stroke in their lifetime and one stroke occurs every 10 minutes. - ಸಮುದಾಯಗಳಲ್ಲಿ ಪಾರ್ಶ್ವವಾಯು ಬಗ್ಗೆ ಜಾಗೃತಿ ಉಂಟು ಮಾಡಲು ಸ್ಟ್ರೋಕ್ ಫೌಂಡೇಷನ್ ಸೆಪ್ಟೆಂಬರ್ ೧೨ ರಿಂದ ೧೮ ರ ವರೆಗೆ ರಾಷ್ತ್ರೀಯ ಪಾರ್ಶ್ವವಾಯು ಸಪ್ತಾಹವನ್ನು ಆಚರಿಸುತ್ತಿದೆ. ಅಂಕಿ, ಅಂಶಗಳ ಪ್ರಕಾರ ೬ ಜನರಲ್ಲಿ ಒಬ್ಬರು ತಮ್ಮ ಜೀವಮಾನದಲ್ಲಿ ಒಮ್ಮೆ ಪಾರ್ಶ್ವವಾಯುವಿಗೆ ತುತ್ತಾಗುತ್ತಾರೆ, ಅಲ್ಲದೇ ಪ್ರತಿ ೧೦ ನಿಮಿಷಕ್ಕೊಮ್ಮೆ ಒಬ್ಬರಿಗೆ ಪಾರ್ಶ್ವವಾಯು ತಗುಲುತ್ತದೆ.