Sinopse
Listen to interviews, features and community stories from the SBS Radio Kannada program, including news from Australia and around the world. - , .
Episódios
-
Why you shouldn't avoid conversations about death - ಸಾವಿನ ಬಗ್ಗೆ ಸಂವಾದವನ್ನು ನೀವು ಏಕೆ ತಪ್ಪಿಸಬಾರದು?
08/08/2017 Duração: 09minTalking about death makes many of us uncomfortable. But avoiding the subject might make things worse when the time comes. - ಸಾವಿನ ಬಗ್ಗೆ ಮಾತನಾಡುವುದು ಎಂದರೆ ನಮ್ಮಲ್ಲಿ ಬಹಳಷ್ಟು ಜನರಿಗೆ ಮುಜುಗರವಾಗುತ್ತದೆ. ಆದರೆ ಆ ವಿಷಯವನ್ನು ಮುಚ್ಚಿಡುವುದರಿಂದ, ಅಂತಹ ಸಮಯ ಬಂದಾಗ ಪರಿಸ್ಥಿತಿ ಮತ್ತು ಹದಗೆಡಬಹುದು.
-
Congress did not trust its own legislators in Gujarat - ಜಗಜ್ಜಾಹೀರವಾದ ಗುಜರಾತ್ ಕಾಂಗ್ರೆಸ್ ಶಾಸಕರ ಮೇಲಿನ ಪಕ್ಷದ ಅಪನಂಬಿಕೆ
08/08/2017 Duração: 15minInteractive commentary on current affairs for the weekend of 7 / 8 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೭ / ೮ / ೨೦೧೭ ಕ್ಕೆ ಅಂತ್ಯಗೊಂಡ ವಾರದ ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ
-
Becoming an organ donor in Australia - ಆಸ್ಟ್ರೇಲಿಯಾದಲ್ಲಿ ಅಂಗದಾನಿಗಳಾಗುವುದು
01/08/2017 Duração: 07minDid you know that by donating your organs and tissues when you die, you could save or improve the life of at least ten people? With thousands of Australians being on transplant waiting lists or dialysis, it's important that more people become donors. - ನಿಮಗೆ ಗೊತ್ತೇ?ನಿಮ್ಮ ಮರಣದ ನಂತರ ನಿಮ್ಮ ಅಂಗಗಳನ್ನು ಮತ್ತು ಟಿಶ್ಯುಗಳನ್ನೂ ದಾನಮಾಡುವುದರಿಂದ, ಕಡೇ ಪಕ್ಷ ೧೦ ಜನರ ಜೀವವನ್ನು ರಕ್ಷಿಸಬಹುದು ಅಥವಾ ಉತ್ತಮಗೊಳಿಸಬಹುದು. ಸಾವಿರಾರು ಜನ ಆಸ್ಟ್ರೇಲಿಯನ್ನರು ಅಂಗಗಳ ಕಸಿಗಾಗಿ ಕಾಯುತ್ತಿರುವವರ ಪಟ್ಟಿಯಲ್ಲಿದ್ದು, ಹೆಚ್ಚು ಹೆಚ್ಚಿಗೆ ಜನರು ಅಂಗದಾನಿಗಳಾಗುವುದು ಬಹು ಮುಖ್ಯವಾಗಿದೆ.
-
PM Modi invites subject to speak from Red Fort - ಕೆಂಪು ಕೋಟೆಯಿಂದ ಮಾತನಾಡಲು ವಿಷಯಗಳನ್ನು ಆಹ್ವಾನಿಸಿದ ಪ್ರಧಾನಿ ಮೋದಿ
01/08/2017 Duração: 18minInteractive commentary on current affairs for the weekend of 31 / 7 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೩೧ / ೭ / ೨೦೧೭ ಕ್ಕೆ ಅಂತ್ಯಗೊಂಡ ವಾರದ ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ
-
Our need for language learning - ನಮಗೆ ಭಾಷೆ ಕಲಿಯುವುದರಲ್ಲಿ ಇರುವ ಅಗತ್ಯ
25/07/2017 Duração: 05minAustralia is more multicultural than ever. The 2016 Census shows 28% of us were born overseas. But the number of us learning languages is falling, with schools teaching less language classes than before. - ಆಸ್ಟ್ರೇಲಿಯಾ ಎಂದಿಗಿಂತಲೂ ಹೆಚ್ಚಿನ ಬಹು ಸಾಂಸ್ಕೃತೀಯ ದೇಶವಾಗಿದೆ. ೨೦೧೬ ರ ಜನಗಣತಿಯು, ನಮ್ಮಲ್ಲಿ ಶೇ.೨೮ ರಷ್ಟು ಜನರು ವಿದೇಶಗಳಲ್ಲಿ ಜನಿಸಿದವರೆಂದು ತೋರುತ್ತಿದೆ. ಆದರೆ, ಶಾಲೆಗಳಲ್ಲಿ ಮುಂಚಿಗಿಂತಲೂ ಕಡಿಮೆ ಭಾಷೆಗಳನ್ನು ತರಗತಿಗಳಲ್ಲಿ ಕಲಿಸಲಾಗುತ್ತಿದ್ದು, ನಾವು ಭಾಷೆಗಳನ್ನು ಕಲಿಯುವುದು ಇಳಿಮುಖವಾಗುತ್ತಿದೆ.
-
Fostering a child in Australia - ಆಸ್ಟ್ರೇಲಿಯಾದಲ್ಲಿ ಮಗು ಒಂದನ್ನು ಸಾಕಿಕೊಳ್ಳುವುದು
25/07/2017 Duração: 08minThere's a growing need for families to give foster children loving and safe homes. And carers from culturally diverse backgrounds are also in high demand. - ಸಾಕಿಕೊಳ್ಳುವ ಮಕ್ಕಳಿಗೆ ಪ್ರೇಮಮಯವಾದ ಮತ್ತು ಕ್ಷೇಮವಾದ ಮನೆಯ ವಾತಾವರಣವನ್ನು ಕುಟುಂಬಗಳು ನೀಡುವುದರ ಅಗತ್ಯ ಹೆಚ್ಚುತ್ತಿದೆ. ವೈವಿಧ್ಯ ಸಂಸ್ಕೃತಿಯ ಹಿನ್ನೆಲೆಯ ಪಾಲಕರಿಗೆ ಅತಿಯಾದ ಬೇಡಿಕೆ ಇದೆ.
-
Ramnath Kovind, first BJP person to be sworn in as the 14th President of India - ಭಾರತದ ೧೪ ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ಬಿ ಜೆ ಪಿ ವ್ಯಕ್ತಿ
25/07/2017 Duração: 16minInteractive commentary on current affairs for the weekend of 25 / 7 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೫ / ೭ / ೨೦೧೭ ಕ್ಕೆ ಅಂತ್ಯಗೊಂಡ ವಾರದ ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ
-
Presidential election : Opoosition fighting for ideology! - ಅಧ್ಯಕ್ಷೀಯ ಚುನಾವಣೆ : ವಿರೋಧಪಕ್ಷದಿಂದ ಸಿದ್ಧಾಂತಕ್ಕಾಗಿ ಹೋರಾಟ!
18/07/2017 Duração: 14minInteractive commentary on current affairs for the weekend of 18 / 7 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧೮ / ೭ / ೨೦೧೭ ಕ್ಕೆ ಅಂತ್ಯಗೊಂಡ ವಾರದ ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ
-
Starting your own business in Australia - ಆಸ್ಟ್ರೇಲಿಯಾದಲ್ಲಿ ನಿಮ್ಮ ಉದ್ಯಮವನ್ನು ಆರಂಭಿಸುವುದು
18/07/2017 Duração: 07minMany Australians would love to be their own boss. But running a small business takes hard work. So, how do you start and what does it take to be successful when times get tough. - ಬಹಳಷ್ಟು ಆಸ್ಟ್ರೇಲಿಯನ್ನರು ತಾವೇ ತಮ್ಮ ಒಡೆಯರಾಗುವುದನ್ನು ಬಯಸುತ್ತಾರೆ. ಆದರೆ ಒಂದು ಸಣ್ಣ ಉದ್ಯಮವನ್ನು ನಡೆಸುವುದು ಕಷ್ಟದ ಕೆಲಸವನ್ನು ಒಳಗೊಂಡಿರುತ್ತದೆ. ಹಾಗಾದರೆ, ಉದ್ಯಮವನ್ನು ಹೇಗೆ ಆರಂಭಿಸುವುದು? ಮತ್ತು ಕಾಲ ಕಷ್ಟವಾದಾಗ ಯಶಸ್ವೀಯಾಗಿ ಮುಂದುವರೆಯುವುದಕ್ಕೆ ಏನು ಅಗತ್ಯ?
-
Do you know what to do in an auction? - ಹರಾಜು ಪ್ರಕ್ರಿಯೆಯಲ್ಲಿ ಏನು ಮಾಡಬೇಕೆಂದು ನಿಮಗೆ ತಿಳಿದಿದೆಯೇ?
11/07/2017 Duração: 07minHearing an auctioneer's call of "Going one, going twice, sold" is common to many property buyers in Australia. Though buying at auction is the most popular way to buy a house, for those who do not know the rules, may end up making a costly mistake - ಆಸ್ಟ್ರೇಲಿಯಾದಲ್ಲಿರುವ ಬಹಳಷ್ಟು ಆಸ್ತಿ ಖರೀದಿದಾರರಿಗೆ "ಗೋಯಿಂಗ್ ಟ್ವಿಸ್, ಸೋಲ್ಡ್" ಎಂಬ ಹರಾಜುದಾರರ ಕರೆಯು ಬಹಳ ಸಾಮಾನ್ಯ. ಮನೆ ಕೊಳ್ಳುವುದರಲ್ಲಿ ಅತ್ಯಂತ ಜನಪ್ರಿಯವಾದ ಮಾರ್ಗಗಳಲ್ಲಿ ಒಂದು ಹರಾಜಿನಲ್ಲಿ ಕೊಳ್ಳುವುದು. ಆದರೆ ಅರಿಯದವರಿಗೆ ಹಲವಾರು ಬಲೆಗಳಿದ್ದು, ತಪ್ಪುಗಳಾಗಬಹುದು.
-
FIR recorded on corruption charges against RJD Supremo and family - ರಾಷ್ತ್ರೀಯ ಜನತಾ ದಳದ ವರಿಷ್ಠ ಲಾಲು ಯಾದವ್ ಹಾಗೂ ಕುಟುಂಬದ ಮೇಲೆ ಭ್ರಷ್ಟಾಚಾರದ ಎಫ್ ಐ ಆರ್ ದಾಖಲೆ
11/07/2017 Duração: 16minInteractive commentary on current affairs for the weekend of 11 / 7 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧೧ / ೭ / ೨೦೧೭ ಕ್ಕೆ ಅಂತ್ಯಗೊಂಡ ವಾರದ ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ
-
Census shows majority of overseas-born Australians now Asian - ಹೊರದೇಶದಲ್ಲಿ ಜನಿಸಿದ ಬಹುತೇಕ ಆಸ್ಟ್ರೇಲಿಯನ್ನರು ಏಷಿಯಾವರೆಂದು ಸೆನ್ಸಸ್ ಹೇಳುತ್ತದೆ
04/07/2017 Duração: 05minThe Australian Bureau of Statistics has released the results of the 2016 census, revealing an Australia that is bigger, older, more diverse, less religious and becoming more Asian. - ದಿ ಆಸ್ಟ್ರೇಲಿಯನ್ ಬ್ಯೂರೊ ಆಫ್ ಸ್ಟಾಟಿಸ್ಟಿಕ್ಸ್ , ೨೦೧೬ರ ಸೆನ್ಸಸ್ ಫಲಿತಾಂಶ ಬಿಡುಗಡೆ ಮಾಡಿದೆ. ಅದರ ಪ್ರಕಾರ ಹೆಚ್ಚು ದೊಡ್ಡದಾದ, ಹೆಚ್ಚು ವಯಸ್ಸಿನ, ಹೆಚ್ಚು ವೈವಿಧ್ಯಮಯವಾದ, ಕಡಿಮೆ ಧಾರ್ಮಿಕತೆಯ ಹಾಗೂ ಹೆಚ್ಚು ಏಷಿಯನ್ನರನ್ನು ಆಸ್ಟ್ರೇಲಿಯಾ ಒಳಗೊಂಡಿದೆ.
-
GST in action - ಸರಕು ಮತ್ತು ಸೇವೆಗಳ ತೆರಿಗೆ ಜಾರಿಗೆ
04/07/2017 Duração: 10minInteractive commentary on current affairs for the weekend of 03/07/2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ 03/07/2017 ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
Indigenous Conversations: Rebuilding identity and culture through languages - ಸ್ಥಳಜನ್ಯರ ಸಂವಾದ: ಭಾಷೆಯ ಮೂಲಕ ಗುರುತು ಮತ್ತು ಸಂಸ್ಕೃತಿಗಳ ಪುನರ್ನಿರ್ಮಾಣ
04/07/2017 Duração: 07minBetween 250 and 700 Aboriginal and Torres Strait Islander languages existed before European settlement depending on which linguist you speak with. - ಯೂರೋಪ್ ವಸಾಹತಿನ ಮೊದಲು ಮೂಲನಿವಾಸಿ ಹಾಗೂ ಟೋರಸ್ ಸ್ಟ್ರೇಟ್ ದ್ವೀಪದ ಸುಮಾರು ೨೫೦ ರಿಂದ ೭೦೦ ಭಾಷೆಗಳು ಅಸ್ತಿತ್ವದಲ್ಲಿದ್ದವು.
-
Settlement Guide: What parent visas are available in Australia? - ನೆಲೆಸುವಿಕೆ ಮಾರ್ಗದರ್ಶಿ: ಆಸ್ಟ್ರೇಲಿಯಾದಲ್ಲಿ ಯಾವ ಯಾವ ಪೋಷಕ ವೀಸಾಗಳು ಲಭ್ಯವಿದೆ?
04/07/2017 Duração: 06minIt makes sense for migrants who have built their lives in Australia to want their parents close-by - ಆಸ್ಟ್ರೇಲಿಯಾದಲ್ಲಿ ನೆಲೆಯೂರಿರುವ ವಲಸಿಗರಿಗೆ ತಮ್ಮ ತಂದೆ ತಾಯಿಯ ಹತ್ತಿರವಿರಬೇಕೆನ್ನಿಸುವುದು ಸಮಂಜಸವೇ.
-
GST and Modi's visit to USA - ಸರಕು ಮತ್ತು ಸೇವೆಗಳ ತೆರಿಗೆ ಮತ್ತು ಮೋದಿ - ಅಮೇರಿಕ ಭೇಟಿ
27/06/2017 Duração: 10minInteractive commentary on current affairs for the weekend of 26/06/2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ 26/06/2017 ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
Settlement Guide: How to access family tax benefit in Australia? - ನೆಲೆಸುವಿಕೆ ಮಾರ್ಗದರ್ಶಿ: ಆಸ್ಟ್ರೇಲಿಯಾದಲ್ಲಿ ಕುಟುಂಬ ತೆರಿಗೆ ಲಾಭ ಪಡೆಯುವುದು ಹೇಗೆ?
27/06/2017 Duração: 06minCost of living pressures are a concern for many Australian families. - ಆಸ್ಟ್ರೇಲಿಯಾದ ಕುಟುಂಬಗಳಿಗೆ ಜೀವನ ವೆಚ್ಚದ ಒತ್ತಡ ಒಂದು ಕಳವಳಕಾರಿಯಾದ ಸಮಸ್ಯೆ.
-
Indigenous Conversations: How traditional Aboriginal healing is filling the gaps of Western medicine - ಸ್ಥಳಜನ್ಯರ ಸಂವಾದ: ಸಾಂಪ್ರದಾಯಿಕ ಮೂಲನಿವಾಸಿ ಚಿಕಿತ್ಸೆ ಹೇಗೆ ಪಾಶ್ಚಿಮಾತ್ಯ ವೈದ್ಯಕೀಯ ಅಂತರವನ್ನು ತುಂಬುತ
27/06/2017 Duração: 08minFor 60,000 years, traditional Aboriginal healers or ngankari have treated patients using a set of ancient medical knowledge system passed down from generations. - ಸುಮಾರು ಅರವತ್ತು ಸಾವಿರ ವರ್ಷಗಳಿಂದ ಸಾಂಪ್ರದಾಯಿಕ ಮೂಲನಿವಾಸಿ ವೈದ್ಯರು ಅಥವಾ ನನ್ ಕಾರಿಗಳು ತಲೆಮಾರುಗಳಿಂದ ಹಸ್ತಾಂತರಗೊಂಡ ತಮ್ಮ ಪ್ರಾಚೀನ ವೈದ್ಯಕೀಯ ಜ್ಞಾನ ಪದ್ಧತಿಯಂತೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
-
Tax Time 2017 scams - Asst Commissioner Kath Anderson - ವಾರ್ಷಿಕ ತೆರಿಗೆ ಸಮಯ - ಮೋಸಗಾರರ ಬಗ್ಗೆ ಎಚ್ಚರಿಕೆ
21/06/2017 Duração: 01minAsst Commissioner Kath Anderson warns about the scams and fraudsters as we near the end of financial year 2017 - ೨೦೧೭ ರ ಆರ್ಥಿಕ ವರ್ಷದ ಅಂತ್ಯ ಹತ್ತಿರವಾಗುತ್ತಿದ್ದಹಾಗೆ ತೆರಿಗೆ ಕಛೇರಿಯ ಸಹಾಯಕ ಕಮೀಷನರ್ ಕ್ಯಾತ್ ಆಂಡರ್ಸನ್ ಅವರು ಮೋಸಗಾರರ ಮತ್ತು ಮೋಸದಜಾಲ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ
-
International Yoga Day at NSW Parliament - ನ್ಯೂ ಸೌತ್ ವೇಲ್ಸ್ ಸಂಸತ್ತಿನಲ್ಲಿ ಅಂತರರಾಷ್ಟ್ರೀಯ ಯೋಗ ದಿವಸ
20/06/2017 Duração: 06minInternational Yoga Day is celebrated in NSW Parliament - ನ್ಯೂ ಸೌತ್ ವೇಲ್ಸ್ ಸಂಸತ್ತಿನಲ್ಲಿ ಅಂತರರಾಷ್ಟ್ರೀಯ ಯೋಗ ದಿವಸದ ಆಚರಣೆ