Sinopse
Listen to interviews, features and community stories from the SBS Radio Kannada program, including news from Australia and around the world. - , .
Episódios
-
Online vistor visa lodgement for Indian nationals - ಭಾರತೀಯ ಪೌರರಿಗೆ ಅಂತರ್ಜಾಲದ ಮೂಲಕ ಆಸ್ಟ್ರೇಲಿಯಾ ಪ್ರವಾಸಿ ವೀಸಾ ಅರ್ಜಿ ಸಲ್ಲಿಸುವ ಸೌಲಭ್ಯ
20/06/2017 Duração: 04minHonourable Alex Hawke, Asst Minister for Immigration and Border Protection has announced online visitor visa lodgement facility for Indian nationals. - ವಲಸೆ ಮತ್ತು ಗಡಿ ರಕ್ಷಣೆ ಖಾತೆಯ ಮಾನ್ಯ ಸಹಾಯಕ ಸಚಿವ ಅಲೆಕ್ಸ್ ಹಾಕ್ ಅವರು ಭಾರತೀಯ ಪೌರರಿಗೆ ಅಂತರ್ಜಾಲದ ಮೂಲಕ ಆಸ್ಟ್ರೇಲಿಯಾ ಪ್ರವಾಸಿ ವೀಸಾ ಅರ್ಜಿ ಸಲ್ಲಿಸುವ ಸೌಲಭ್ಯವನ್ನು ಪ್ರಕಟಿಸಿದ್ದಾರೆ. .
-
Bengaluru Namma Metro Phase 1 completed - ಬೆಂಗಳೂರಿನ ನಮ್ಮ ಮೆಟ್ರೋ ಮೊದಲ ಹಂತ ಸಂಪೂರ್ಣ
20/06/2017 Duração: 17minInteractive commentary on current affairs for the weekend of 19 / 6 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧೯ / ೬ / ೨೦೧೭ ಕ್ಕೆ ಅಂತ್ಯಗೊಂಡ ವಾರದ, ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ
-
International Day of Yoga - ಅಂತರ ರಾಷ್ತ್ರೀಯ ಯೋಗಾ ದಿವಸ
13/06/2017 Duração: 17minInternational Day of Yoga will be observed on June 21st. Yoga is being seen as a comprehensive exercise involving mind, body and spirit. It is becoming very popular not only in India but also outside India. - ಬರುವ ಜೂನ್ ೨೧ ರಂದು ಅಂತರ ರಾಷ್ತ್ರೀಯ ಯೋಗಾ ದಿವಸವನ್ನು ಆಚರಿಸಲಾಗುತ್ತಿದೆ. ದೇಹ,ಮನಸ್ಸು ಮತ್ತು ಆತ್ಮ - ಈ ಮೂರಕ್ಕೂ ಸಮಗ್ರವಾದ ಅಭ್ಯಾಸ ಪದ್ಧತಿ ಯೋಗಾಭ್ಯಾಸ. ಈ ಯೋಗಾಭ್ಯಾಸ ಕೇವಲ ಭಾರತದಲ್ಲೇ ಅಲ್ಲದೆ ವಿದೇಶಗಳಲ್ಲೂ ಜನಪ್ರಿಯವಾಗುತ್ತಿದೆ....
-
Elder abuse in the family - Elder abuse in the family
13/06/2017 Duração: 07minWe might not hear about elder abuse very often but the government believes up to 10% of older Australians suffer abuse every year. But there are ways to get help.... - ಮನೆಗಳಲ್ಲಿ ವೃದ್ಧರ ದೂಷಣೆ ಬಗ್ಗೆ ನಾವು ಅಷ್ಟಾಗಿ ಕೇಳದಿರಬಹುದು. ಆದರೆ ಪ್ರತಿವರ್ಷ ಶೇ ೧೦ ರಷ್ಟು ವೃದ್ಧ ಆಸ್ಟ್ರೇಲಿಯನ್ನರು ದೂಷಣೆಗೆ ಒಳಗಾಗುತ್ತಾರೆ ಎಂದು ಸರಕಾರ ನಂಬಿದೆ. ದೂಷಣೆಗೆ ಒಳಗಾದವರಿಗೆ ಸಹಾಯ ಪಡೆಯಲು ಮಾರ್ಗಗಳಿವೆ......
-
'Chatur Baniya' comment creates controversy - ವಿವಾದಕ್ಕೆ ಆಸ್ಪದ ಕೊಟ್ಟ 'ಚತುರ್ ಬನಿಯ' ಹೇಳಿಕೆ
13/06/2017 Duração: 15minInteractive commentary on current affairs for the weekend of 12 / 6 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧೨ / ೬ / ೨೦೧೭ ಕ್ಕೆ ಅಂತ್ಯಗೊಂಡ ವಾರದ, ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ
-
Building bridge between police and communities - ಪೋಲೀಸರ ಮತ್ತು ಸಮುದಾಯಗಳ ನಡುವೆ ಸೇತು ನಿರ್ಮಾಣ
06/06/2017 Duração: 08minFor some new arrivals it can be a fearful experience, reminding them of corruption ot injustice in their homelands. A new initiative called 'Coffee with a cop' is trying to overcome old resentments towards police - ಹೊಸದಾಗಿ ಆಗಮಿಸುವವರಲ್ಲಿ ಕೆಲವರಿಗೆ ಪೋಲೀಸರ ಮುಖ ನೋಡುವುದು ಬಲು ಭೀತಿಯ ಅನುಭವ. ಅಂತಹ ಭೇಟಿ ಅವರಿಗೆ ತಮ್ಮ ನಾಡಿನಲ್ಲಿನ ಲಂಚಗುಳಿತನ ಅಥವಾ ಜರುಗಿದ ಅನ್ಯಾಯದ ನೆನಪು ತರುತ್ತದೆ. ಪೊಲೀಸರನ್ನು ಕಂಡಾಗ ಉಂಟಾಗುವ ಹಳೇ ಅಸಮಾಧಾನದ ಪ್ರತಿಕ್ರಿಯೆಯನ್ನು ತೊಡೆದು ಹಾಕುವ ಪ್ರಯತ್ನವಾಗಿ 'ಕಾಫಿ ವಿತ್ ಎ ಕಾಪ್' ಎಂಬ ಹೆಸರಿನ ಒಂದು ಕಾರ್ಯಕ್ರಮವನ್ನು ಆರಂಭಿಸಲಾಗಿದೆ.
-
Rahul Gandhi reading Upanishads and Bhagavadgeeta to tackle BJP and RSS! - ಬಿ ಜೆ ಪಿ ಮತ್ತು ಆರ್ ಎಸ್ ಎಸ್ ಎದುರಿಸಲು ಉಪನಿಷತ್ತು ಹಾಗೂ ಭಗವದ್ಗೀತೆ ಓದುತ್ತಿರುವ ರಾಹುಲ್ ಗಾಂಧಿ
06/06/2017 Duração: 14minInteractive commentary on current affairs for the weekend of 5 / 6 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೫ / ೬ / ೨೦೧೭ ಕ್ಕೆ ಅಂತ್ಯಗೊಂಡ ವಾರದ, ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ
-
National Reconciliation Week - ರಾಷ್ಟ್ರೀಯ ಸಮನ್ವಯ ಸಪ್ತಾಹ
30/05/2017 Duração: 10minNational Reconciliation Week is a time to celebrate and build respect between Aboriginal and Torres Strait Islander people and other Australians. - ರಾಷ್ಟ್ರೀಯ ಸಮನ್ವಯ ಸಪ್ತಾಹ ಆಚರಣೆಯ ಕಾಲ; ಆದಿವಾಸಿ ಮತ್ತು ಟಾರೆಸ್ ದ್ವೀಪವಾಸಿ ಜನರು ಹಾಗೂ ಇತರ ಆಸ್ಟ್ರೇಲಿಯನ್ನರ ನಡುವೆ ಗೌರವ ಬೆಳೆಸುವ ಸಮಯ.
-
How to get contents insurance - ಮನೆಯೊಳಗಣ ವಸ್ತುಗಳಿಗೆ ವಿಮೆ ಪಡೆಯುವುದು ಹೇಗೆ?
30/05/2017 Duração: 09minFire, flood or burglary at your home could see you lose everything. That is why home and contents insurance exists but how do you find the best policy for your needs? - ಬೆಂಕಿ, ಪ್ರವಾಹ ಅಥವಾ ಕಳ್ಳತನ - ಇವೆಲ್ಲದರಿಂದ ನೀವು ನಿಮ್ಮ ಸರ್ವಸ್ವವನ್ನು ಕಳೆದುಕೊಳ್ಳಬಹುದು. ಅದಕ್ಕಾಗಿಯೇ ಮನೆ ಮತ್ತು ಮನೆ ಒಳಗಿನ ವಸ್ತುಗಳಿಗೆ ವಿಮೆ ಇರುವುದು. ಹಾಗಾದರೆ, ನಿಮ್ಮ ಅಗತ್ಯಕ್ಕೆ ತಕ್ಕುದಾದ ಉತ್ತಮ ಪಾಲಿಸಿಯನ್ನು ಹೇಗೆ ಹುಡುಕುವಿರಿ?
-
ISRO ready to launch man into space - ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಭಾರತೀಯ ಬಾಹ್ಯಾಕಾಶ ಸಂಸ್ಥೆ ಸಿದ್ಧ
30/05/2017 Duração: 12minInteractive commentary on current affairs for the weekend of 29 / 5 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೯ / ೫ / ೨೦೧೭ ಕ್ಕೆ ಅಂತ್ಯಗೊಂಡ ವಾರದ, ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ
-
Growing anxiety about housing affordability - ಮನೆ ಕೊಳ್ಳುವ ಸಾಧ್ಯತೆ ಬಗ್ಗೆ ಹೆಚ್ಚುತ್ತಿರುವ ಆತಂಕ
23/05/2017 Duração: 09minPublic anxiety about housing affordability is at an all-time high. Can the federal budget help those on low incomes, refugees and recent arrivals who are on public housing waiting lists? - ಮನೆ ಕೊಳ್ಳುವ ಸಾಧ್ಯತೆಯ ಬಗ್ಗೆ ಸಾರ್ವಜನಿಕರಿಗೆ ಇರುವ ಆತಂಕವು ಎಲ್ಲಾ ಕಾಲಕ್ಕಿಂತಲೂ ಈಗ ಅತ್ಯಂತ ಹೆಚ್ಚಾಗಿದೆ. ಕಡಿಮೆ ವೇತನದಾರರಿಗೆ, ನಿರಾಶ್ರಿತರಿಗೆ ಮತ್ತು ಇತ್ತೀಚೆಗೆ ಆಗಮಿಸಿ ಸಾರ್ವಜನಿಕ ವಸತಿಗಾಗಿ ಕಾಯುತ್ತಿರುವವರ ಪಟ್ಟಿಯಲ್ಲಿ ಇರುವವರು - ಇವರಿಗೆಲ್ಲಾ ಕೇಂದ್ರ ಬಜೆಟ್ ನೆರವು ನೀಡುವುದೇ?
-
Coal scam : Coal Secretary convicted - ಕಲ್ಲಿದ್ದಲು ಹಗರಣ : ಕಲ್ಲಿದ್ದಲು ಕಾರ್ಯದರ್ಶಿಗೆ ಶಿಕ್ಷೆ
23/05/2017 Duração: 15minInteractive commentary on current affairs for the weekend of 22 / 5 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೨ / ೫ / ೨೦೧೭ ಕ್ಕೆ ಅಂತ್ಯಗೊಂಡ ವಾರದ, ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ
-
Tribal Warriors - ಬುಡಕಟ್ಟು ಯೋಧರು
16/05/2017 Duração: 08minA ground -breaking sports program for young Indigenous people is offering a lifeline to a community in need. - ಯುವ ಮೂಲನಿವಾಸಿಗಳಿಗಾಗಿ ರೂಪುಗೊಳಿಸಿದ ನವೀನ ಕ್ರೀಡಾ ಕಾರ್ಯಕ್ರಮ ಸಮುದಾಯಕ್ಕೆ ಅವಶ್ಯವಾದ ಜೀವಸೆಲೆ ನೀಡಿದಂತಾಗಿದೆ.
-
Cyber-attack affecting more in South India - ಸೈಬರ್ ದಾಳಿ - ದಕ್ಷಿಣ ಭಾರತದಲ್ಲಿ ಹೆಚ್ಚು
16/05/2017 Duração: 10minInteractive commentary on current affairs for the weekend of 15/05/2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ 15/05/2017 ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
What to do when you get a fine and how to fight it - ಜುಲ್ಮಾನೆ ವಿಧಿಸಲ್ಪಟ್ಟಾಗ ಏನು ಮಾಡಬೇಕು ಹಾಗೂ ಹೇಗೆ ಹೋರಾಡಬೇಕು
16/05/2017 Duração: 06minBeing new to Australia often means adapting to a new language but also to new laws and possible fines. - ಆಸ್ಟ್ರೇಲಿಯಾಗೆ ಬಂದ ಹೊಸ ವಲಸಿಗರಿಗೆ ಹೊಸ ಭಾಷೆಗೆ ಒಗ್ಗಿಕೊಳ್ಳುವುದರ ಜೊತೆಗೆ ಹೊಸ ಕಾನೂನು ಹಾಗೂ ಸಂಭವನೀಯ ದಂಡಗಳಿಗೂ ಹೊಂದಿಕೊಳ್ಳಬೇಕಾಗುತ್ತದೆ.
-
Indigenous startups growing digital dreams - ಸ್ವಂತ ಉದ್ಯಮ ಆರಂಭಿಸುತ್ತಿರುವ ಸ್ಥಳಜನ್ಯರ ಅಂಕೀಯ ಕನಸು
09/05/2017 Duração: 09minThe digital economy is paving the way for the rise of indigenous startups. Could Indigenous startups be the answer to closing the employment gap? - ಅಂಕೀಯ ಅರ್ಥ ವ್ಯವಸ್ಥೆ ಅರ್ಥಾತ್ ಡಿಜಿಟಲ್ ಎಕಾನಮಿ ಸ್ವಂತ ಉದ್ಯಮ ಆರಂಭಿಸುತ್ತಿರುವ ಸ್ಥಳಜನ್ಯರ ಪ್ರಗತಿಗೆ ದಾರಿ ಮಾಡಿಕೊಡುತ್ತಿದೆ. ಉದ್ಯೋಗಾವಕಾಶಗಳಲ್ಲಿರುವ ಅಂತರವನ್ನು ಮುಚ್ಚುವುದಕ್ಕೆ ಈ ಸ್ಥಳಜನ್ಯ ಆರಂಭಿಕ ಉದ್ಯಮಗಳು ಉತ್ತರವೇ?
-
Bribery charges against AAP Chief Kejriwal - ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಕೇಜ್ರಿವಾಲ್ ಮೇಲೆ ಆರೋಪ
09/05/2017 Duração: 13minInteractive commentary on current affairs for the weekend of 8 / 5 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೮ / ೫ / ೨೦೧೭ ಕ್ಕೆ ಅಂತ್ಯಗೊಂಡ ವಾರದ, ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ
-
"Desi Chief Minister's foreign tour" - "ದೇಸಿ ಮುಖ್ಯಮಂತ್ರಿಯ ವಿದೇಶ ಪ್ರವಾಸ"
02/05/2017 Duração: 28min'Mukhya Mantri' Chandru, who earned the honorific title of 'Mukhya Mantri' from the character he played in the stage play of the same name, has been donning the same role for over 30 years now. His troupe Kalagangotri is touring New Zealand, Australia, Singapore and Malaysia. In Sydney his troupe would be performing their 607th stage show, a record. 'Mukhya Mantri' Chandru would be entering the record books of Guinness World records soon for having performed in the same role in all 6 hundred and odd shows that his troupe has staged. - 'ಮುಖ್ಯಮಂತ್ರಿ' ಚಂದ್ರು ಅವರು ತಾವು ನಟಿಸುತ್ತಿದ್ದ ನಾಟಕ 'ಮುಖ್ಯ ಮಂತ್ರಿ'ಯಲ್ಲಿ ಅದೇ ಪಾತ್ರದ ಹೆಸರನ್ನು ಬಿರುದಾಗಿ ಸಂಪಾದಿಸಿದ್ದು, ಅವರು ೩೦ ವರ್ಷಗಳಿಗೂ ಮಿಕ್ಕಿ ಅದೇ ಪಾತ್ರವನ್ನು ವಹಿಸುತ್ತಿದ್ದಾರೆ. ಅವರ ತಂಡ ಕಲಾಗಂಗೋತ್ರಿ ಈಗ ನ್ಯೂಜಿಲಂಡ್, ಆಸ್ಟ್ರೇಲಿಯಾ, ಸಿಂಗಪೂರ್ ಮತ್ತು ಮಲೇಷ್ಯಾ ಪ್ರವಾಸದಲ್ಲಿ ತೊಡಗಿದೆ. ಸಿಡ್ನಿಯಲ್ಲಿ ಅವರ ತಂಡ ತಮ್ಮ ದಾಖಲೆಯ ೬೦೭ನೇ ಪ್ರದರ್ಶನವನ್ನು ನೀಡುತ್ತಿದ್ದಾರೆ. 'ಮುಖ್ಯ ಮಂತ್ರಿ' ಚಂದ್ರು ಅವರು ತಾವು ಸತತವಾಗಿ ಇದುವರೆವಿಗೂ ಆಗಿರುವ ಪ್ರದರ್ಶನಗಳೆಲ್ಲದರಲ್ಲೂ ಅದೇ ಪಾತ್ರವನ್ನು ವಹಿಸಿದ ಹಿರಿಮೆಗಾಗಿ ಶೀಘ್ರದಲ್ಲೇ ಗಿನ್ನಿಸ್ ವಿಶ್ವ ದಾಖಲೆಯ ಪಟ್ಟಿಯ
-
PM gifts South Asia satellite - ಪ್ರಧಾನ ಮಂತ್ರಿಯವರ ಕೊಡುಗೆ : ದಕ್ಷಿಣ ಏಷ್ಯಾ ಉಪಗ್ರಹ
02/05/2017 Duração: 13minInteractive commentary on current affairs for the weekend of 1 / 5 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧ / ೫ / ೨೦೧೭ ಕ್ಕೆ ಅಂತ್ಯಗೊಂಡ ವಾರದ, ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ
-
Literary messenger through Magic : M.D.Kowshik - ಸಾಹಿತ್ಯಕ ಸಂದೇಶಗಾರರಾದ ಅನನ್ಯ ಐಂದ್ರಜಾಲಿಕ ಎಮ್. ಡಿ. ಕೌಶಿಕ್
25/04/2017 Duração: 33minA unique magician who performs magic through literary messages - ಸಾಹಿತ್ಯಕ ಸಂದೇಶಗಾರರಾದ ಅನನ್ಯ ಐಂದ್ರಜಾಲಿಕ ಎಮ್. ಡಿ. ಕೌಶಿಕ್